Monthly Archives: May 2014

ನಾ ಅವನಲ್ಲಾ ಅವಳು….

ಅಂದಿನ 8 ರ ವಯಸ್ಸಿನ ಸವಿ ಸವಿ ನೆನಪು… ಕಣ್ ಹಂಚ್ಚಲ್ಲಿ ನೂರಾರು ಕನಸು… ಮನದಲ್ಲಿ ದುಗುಡಾ.. ನನ್ನೊಳಗಿನ ಹುಡುಗಿ ನೋಡುತ್ತಿಹಳು ಇಣುಕಿ.. ಇಣುಕಿ… ನಾ ಅವನಲ್ಲಾ ಅವಳು… ನಾ ಅವನಲ್ಲಾ ಅವಳು… ಬೆಳಗೆದ್ದು ನಾ ಮಾಡುವೆ ಮನೆ ಕೆಲಸ ಚಿಕ್ಕಮ್ಮ ಜೆಡೆ ಹಾಕಿ ಹೂ ಮುಡಿಸುವಳು ನನಗೆ ನಾ ಮುಖ ತೊಳೆದು ನಿಂತಾಗ ಕನ್ನಡಿಯ … Continue reading

Posted in News | Tagged , , , , , | 2 Comments