“ಅನನ್ಯ” ಎರಡನೇಯ ಸಂಚಿಕೆ

ಜೀವ ಸಂಸ್ಥೆಯು ಕಳೆದ ಎರಡು ವರ್ಷವನ್ನು ಪೂರೈಸಿದೆ ಈ ಸಮಯದಲ್ಲಿ ನಮ್ಮ ಮುಖ್ಯ ಉದ್ದೇಶವಾದ ಸಮುದಾಯ ಮಾಧ್ಯಮದ ವಿಷಯದಲ್ಲಿ  ಹೆಚ್ಚಿನ ಮಹತ್ವವನ್ನು ನೀಡಿ ಕಾರ್ಯ ನಿರ್ವಹಿಸುತ್ತಾ ಬಂದ್ದಿದೇವೆ. ಅದು ವೀಡಿಯೊ ಪತ್ರಿಕೆ ಹೊರ ತಂದಿರುವುದು ಮತ್ತು ನಮ್ಮ ಸಾಮಾಜಿಕ ತಾಣಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರ ಹೊರಾಟಗಳು, ಕೆಲಸ ಕಾರ್ಯಗಳನ್ನು  ಕೆಲವು ಪೋಟೊ ಮತ್ತು ವಿಡಿಯೋಗಳನ್ನು ಒಳಗೊಂಡ ಮಾಹಿತಿಯನ್ನು  ಜೀವ ಸಂಸ್ಥೆಯ ಪೇಸ್ ಬುಕ್ ಪೇಜ್ ಮತ್ತು ಬ್ಲಾಗ್‌ನಲ್ಲಿ ತಿಳಿಸುತ್ತಾ ಬರುತ್ತಿದ್ದೇವೆ.

ನಮ್ಮ  ಸುಮಾರು ವರ್ಷಗಳ ಕನಸಿನ ಕೂಸು ಅದುವೆ ಲೈಂಗಿಕ ಅಲ್ಪಸಂಖ್ಯಾತರ ಪತ್ರಿಕೆಯನ್ನು ತರಲು ಬಯಕೆ ಮತ್ತು ಪ್ರಯತ್ನ ಕೂಡ ನಡೆದಿತ್ತು. ಅದು ಇಂದು ನಿಮ್ಮ ಮುಂದೆ ಅನನ್ಯ ಎಂಬ ಪತ್ರಿಕೆ ಎರಡನೇಯ ಸಂಚಿಕೆಯಾಗಿ ನಿಮ್ಮ ಮುಂದೆ ಬಂದಿದೆ. ಸ್ನೇಹಿತರೇ  ಹಾಗೂ ನನ್ನ ಸಮುದಾಯ ಮಿತ್ರರೇ ನಮ್ಮ ಮೊದಲನೆ ಸಂಚಿಕೆಯನ್ನು ಪ್ರೋತ್ಸಾಹಿದ್ದೀರಿ, ಅದರಲ್ಲಿ ಸಮರ ಯಶವಂತಪುರ ಸಂಸ್ಥೆಯವರು ಹೆಚ್ಚಿನ ಪತ್ರಿಕೆಯನ್ನು ಖರೀದಿಸಿ ಸಮುದಾಯದವರಿಗೆ ಹಂಚುವುದರ ಮೂಲಕ ನಮ್ಮನ್ನು ಪ್ರೋತ್ಸಾಹಿಸಿದ್ದಾರೆ. ಹಾಗೆ ನಿಮ್ಮ ಎಲ್ಲರ ಪ್ರೋತ್ಸಾಹ ನಮ್ಮ ಮೇಲೆ ಸದಾ ಇರುತ್ತದೆ. ಎಂದು ನಂಬಿರುತ್ತೇನೆ.  ತಮ್ಮೆಲ್ಲಾರಿಗೂ ಜೀವ ಮತ್ತು ಅನನ್ಯ ತಂಡದಿಂದ ತುಂಬು ಹೃದಯದ ಧನ್ಯವಾದಗಳು.

ಈ ಎರಡನೇ ಸಂಚಿಕೆಯಲ್ಲಿ ಎರಡನೇ ಜೂನ್ ೧೯೬೯ರಲ್ಲಿ ಒಂದು ರಾತ್ರಿ ನ್ಯೂಯಾರ್ಕ್ ನಗರದಲ್ಲಿರುವ ಸ್ಟೋನ್‌ವಾಲ್ ಇನ್ ಎನುವ ಗೇ ಬಾರ್ ಮೇಲೆ ಪೋಲೀಸರು ದಾಳಿ ಮಾಡಿದ ಘಟನೆಯನ್ನು ವಿರೋಧಿಸಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರು ಹೋರಾಟ ಮಾಡಿದರು. ಆ ಹೋರಾಟವನ್ನು ದೇಶದ ಎಲ್ಲಾ ಲೈಂಗಿಕ ಅಲ್ಪಸಂಖ್ಯಾತರು ಮುಂದುವರಿಸುತ್ತಾ ಬಂದಿದ್ದಾರೆ. ನಮ್ಮ ಕರ್ನಾಟಕದಲ್ಲಿ ಬೆಂಗಳೂರು ಸ್ವಾಭಿಮಾನ ಹಬ್ಬ ಎಂದು ಆಚರಿಸುತ್ತೇವೆ. ಈ  ಬೆಂಗಳೂರು ಸ್ವಾಬಿಮಾನ ಹಬ್ಬದ  ಪ್ರಯುಕ್ತ ಸುಮಾರು ಕಾರಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಆ ಕಾರ್ಯಕ್ರಮದ ವಿವರಗಳ ಇಲ್ಲಿವೆ. ಮತ್ತೊಂದು ವಿಷಯ ಎಂದರೆ ಲಿಂಗತ್ವ ಅಲ್ಪಸಂಖ್ಯಾತೆ ಕವಿಯತ್ರಿ ಮತ್ತು ನನ್ನವರು ನನಗಿಲ್ಲಾ ಆಸ್ತಿಯಲ್ಲಿ ಪಾಲಿಲ್ಲ, ನಾನು ಯಾರು? ಮತ್ತು ಕವನಗಳು ನಮ್ಮ ಹೋರಾಟದ ವಿಷಯಗಳನ್ನು ಒಳಗೂಂಡತೆ ಇತರೆ ಮಾಹಿತಿಗಳನ್ನು  ನಿಮ್ಮಗೆ ತಲುಪಿಸುತ್ತಿದ್ದೇವೆ.

Ananya - Feb  2  CoverAnanya - Feb inside  Cover

Advertisements

About Jeeva

Jeeva was registered on 5th November 2012 as a Trust its purpose and focus was on addressing issues around mental health, livelihood and community media for sexual minorities in Karnataka.
This entry was posted in News and tagged , , , , , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s